Posts

Penguin's foot on the ice - facts

Penguin's foot on the ice Penguins do not fly, though they belong to the bird. About 80 per cent of these live on the sea side and eat fish. All know that they live in the Antarctic Territory. However, these can also occur in areas of the southern hemisphere, such as Australia, near the equator, where they may be foggy. Aren't the feet under the snow so tight that our feet cling to the snow as we walk on the ice? So we can’t walk on the ice. The penguin body is always 30 degrees centigrade, so their feet are always cool.So when they stand, their footwear does not melt. Because of this, the penguin does not stick to the foot mist as it does not rehydrate. Blood circulation in the legs is controlled by a single measurement as penguin feet are constantly cool. Their ankle structure. The blood vessels in their legs, arteries, and muscles around the feet are folded and widened when needed. This allows the blood circulation in their legs to be com

Why the smell of cooking gas? / ಅಡುಗೆ ಅನಿಲ ವಾಸನೆ ಏಕೆ ?

 Why cooking gas smells?  Natural gas, the most common form of underground gas, is used today for a variety of reasons. This natural gas is one of the few energy sources we have. This natural gas contains a substance, mainly methane. The methane molecule is formed when four parts of the hydrogen atoms are joined. The methane has not only a flammable characteristic but also a completely combustible nature. Its specialty is that there is no ash when it is burned. This is another feature of methane. There is no air pollution when it burns. The most distinctive feature of this gas is that it has no odor at all. But, why does a homemade gas cylinder smell like a leak? The question also arises. The reason. The gas used in cooking is an accidental leakage, but for the sake of homeownership, gas distribution companies mix a separate chemical that smells like rotten chicken. This is because the gas leak is known to cause a gas leak.

70 million years of ancient frog discovery

 The oldest frog's heridity of 70 million years discoverd A species of 60-70 million years old ancestral frog in the Shola forests of Kerala Scientists have discovered. The frog has been christened 'ascobatrachus', according to taxonomics. The eyes and body of the frog have identical constellations. It was added to the new sub-family. For 60-70 million years, this frog has acquired an ancient interesting form without any form of evolution. For this reason this frog is considered a living fossil  70 ದಶಲಕ್ಷ ವರ್ಷಗಳ ಪ್ರಾಚೀನ ಕಪ್ಪ ಪತ್ತೆ  ಕೇರಳದ ಕುರಿಚಿಯಾರ್‌ಮಲ ಕುಂಚಿಯಾನಾ , ಬೆಟ್ಟದ ತಪ್ಪಲಿನ ಶೋಲಾ ಕಾಡುಗಳಲ್ಲಿ 60-70 ದಶಲಕ್ಷ ವರ್ಷಗಳಷ್ಟು ಪ್ರಾಚೀನ ವಂಶಾವಳಿಯ ಕಪ್ಪೆಯ ಪ್ರಭೇದವನ್ನು | ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ . ಈ ಕಪ್ಪೆಗೆ ವರ್ಗೀಯ ಶಾಸ್ತ್ರದ ಪ್ರಕಾರ ' ಆಸ್ಕೋಬಟ್ರಾಕಸ್ ಎಂದು ನಾಮಕರಣ ಮಾಡಲಾಗಿದೆ . ಕಪ್ಪೆಯ ಕಣ್ಣುಗಳು ಮತ್ತು ದೇಹದ ಇಕ್ಕೆಲಗಳಲ್ಲಿ ನಕ್ಷತ್ರ ಪುಂಜಗಳನ್ನು ಹೋಲುವ ಗುರುತುಗಳಿವೆ . ಇದನ್ನು ಹೊಸ ಉಪ ಕುಟುಂಬಕ್ಕೆ ಸೇರಿಸಲಾಗಿದೆ . 60-70 ದಶಲಕ್ಷ ವರ್ಷಗಳಿಂದ ಯಾವುದೇ ರೂಪವಿನ

ಮೇ 22 ವಿಶ್ವ ಜೀವ ವೈವಿಧ್ಯ ದಿನ

 ಮೇ 22 ವಿಶ್ವ ಜೀವ ವೈವಿಧ್ಯ ದಿನ  ಮನುಕುಲದ ಅಸ್ತಿತ್ವಕ್ಕೆ ಅಡಿಪಾಯದಂತಿರುವ ಜೀವ ವೈವಿಧ್ಯವನ್ನು | ಕಾಪಾಡಿ ಅದನ್ನು ಉಳಿಸಿ , ಬೆಳೆಸುವ ಸಂಕಲ್ಪದೊಂದಿಗೆ 1993 ರಿಂದ ಪ್ರತಿ ವರ್ಷ ಮೇ 22 ರಂದು ವಿಶ್ವ ಜೀವ ವೈವಿಧ್ಯ ದಿನವನ್ನು ( Conserving the Diversity of Life- International Day for Biological Diversity ) ಆಚರಿಸಲಾಗುತ್ತಿದೆ . ಜೀವ ವೈವಿಧ್ಯ ಎಂದರೆ ಭೂಮಿಯ ಮೇಲೂ , ನೀರಿನ ಒಳಗೂ , ಗಾಳಿಯಲ್ಲೂ ಇರುವ ಎಲ್ಲ ಬಗೆಯ ಸಸ್ಯ , ಪ್ರಾಣಿ , ಪಾಚಿ , ಶಿಲೀಂಧ್ರ , ಸೂಕ್ಷ್ಮ ಜೀವಿಗಳು ಇತ್ಯಾದಿ . ಜೀವ ವೈವಿಧ್ಯ ಮತ್ತು ಅವುಗಳ ಸಹಕಾರವಿಲ್ಲದಿದ್ದಲ್ಲಿ ಮನುಕುಲ ಜೀವಿಸುವುದು ಕಷ್ಟ ಅವನ್ನು ಉಳಿಸಿ , ಬೆಳೆಸುವ ಸಂಕಲ್ಪದೊಂದಿಗೆ ಪ್ರತಿವರ್ಷ ಜೀವ ವೈವಿಧ್ಯ ದಿನವನ್ನು ವಿಶ್ವದೆಲ್ಲೆಡೆ ಆಚರಿಸಲಾಗುತ್ತಿದೆ . ಮಾನವನ ಅಸ್ತಿತ್ವಕ್ಕೆ ಜೀವ ವೈವಿಧ್ಯತೆಯು ತಳಪಾಯವಾಗಿದೆ . ಹವಾಮಾನ ಪ್ರಕ್ರಿಯೆಗಳನ್ನು ನಿಯಂತ್ರಿಸುವ , ನೀರನ್ನು ಶುದ್ದೀಕರಿಸುವ ಸಾಮರ್ಥ್ಯವನ್ನು ಜೈವಿಕ ವ್ಯವಸ್ಥೆ ಹೊಂದಿದೆ . ಪ್ರವಾಹದ ವಿರುದ್ಧ ತಡೆಗೋಡೆಯಂತೆ ನಿಂತು ಮಣ್ಣಿನ ಫಲವತ್ತತೆಯನ್ನು ರಕ್ಷಿಸಿ ಗಾಳಿಯನ್ನು ಶುದ್ದೀಕರಿಸುತ್ತದೆ . ಮರ , ಜವಳಿಯಂತಹ ನೈಸರ್ಗಿಕ ಸಂಪನ್ಮೂಲವನ್ನು ಒದಗಿಸುತ್ತದೆ . ಈ ವರ್ಷದ ( 2019 ) ಧೇಯ ವಾಕ್ಯ ( ಥೀಮ್ ) - Our Bio Diversity , Our Food , Our Health .

ತಾಯಂದಿರ ದಿನ ಆಚರಣೆ

 ತಾಯಂದಿರ ದಿನ ಆಚರಣೆ  ವಿಶ್ವದೆಲ್ಲೆಡೆ 1908 ರಿಂದ Mother's Day ಆಚರಿಸಲಾಗುತ್ತಿದೆ . ಇದನ್ನು ಪ್ರತಿ ವರ್ಷ ಮೇ ತಿಂಗಳ ಎರಡನೇ ಭಾನುವಾರದಂದು ಆಚರಿಸಲಾಗುವುದು . ಈ ವರ್ಷ ( 2019 ) ಮೇ 12 ರಂದು ಆಚರಿಸಲಾಯಿತು . ಭಾರತ ಸೇರಿ ಪುರಾತನ ಗ್ರೀಕ್ , ಮೆಸಪಟೋಮಿಯಾ , ಈಜಿಪ್ಟ್ ನಾಗರಿಕತೆಗಳಲ್ಲಿ ಮಾತೃಪೂಜೆ ಇತ್ತಾದರೂ ಆಧುನಿಕ ತಾಯಂದಿರ ದಿನ ಮೊದಲು ಆಚರಣೆಗೆ ಬಂದಿದ್ದು ಅಮೆರಿಕದಲ್ಲಿ . ಮಕ್ಕಳ ಪಾಲನೆ , ಪೋಷಣೆ ಹಾಗೂ ರಾಷ್ಟ್ರ ನಿರ್ಮಾಣ ಕಾರ್ಯದ ಆಧಾರಸ್ತಂಭವಾದ ಮಾತೆಯರಿಗೆ ಎಷ್ಟು ಗೌರವ ನೀಡಿದರೂ ಕಡಿಮೆಯೇ . ಆನ್‌ರೀವ್ ಎಂಬ ಮಹಿಳೆ ತಾಯಂದಿರ ದಿನ ಆಚರಿಸುವ ಸಂಪ್ರದಾಯವನ್ನು ಹುಟ್ಟುಹಾಕಿದಳು .

ಮೇ 3 ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ

 ಮೇ 3 ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ  ಮೇ 3 World Press Freedom Day . ಈ ದಿನವನ್ನು 1993 ರಿಂದ ಆಚರಿಸಲಾಗುತ್ತಿದೆ . ಪತ್ರಿಕಾ ಸ್ವಾತಂತ್ಯದ ಮೂಲಭೂತ ತತ್ತ್ವಗಳ ಅರಿವು ಮೂಡಿಸಲು , ಮೌಲ್ಯಗಳನ್ನು ಎತ್ತಿ ಹಿಡಿಯಲು ಮತ್ತು ಪತ್ರಕರ್ತರ ರಕ್ಷಣೆಗೆಂದೇ ಈ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ . ಪ್ರಜಾಪ್ರಭುತ್ವದ ವ್ಯವಸ್ಥೆಯ 4 ನೇ ಅಂಗ ಎಂದೇ ಪರಿಗಣಿಸಲ್ಪಡುವ ಪತ್ರಿಕೋದ್ಯಮಕ್ಕೆ ಶಾಸಕಾಂಗ , ಕಾರ್ಯಾಂಗ , ನ್ಯಾಯಾಂಗದಷ್ಟೇ ಪ್ರಬಲ ಶಕ್ತಿ ಇದೆ . ಈ ಮೂರೂ ಅಂಗಗಳ ಕಾರ್ಯ ಸಾಧನೆಗಳ ಜೊತೆಗೆ ಅವುಗಳ ದೌರ್ಬಲ್ಯ , ಹುಳುಕು , ಸಮಸ್ಯೆಗಳ ಮೇಲೂ ಬೆಳಕು ಚೆಲ್ಲುವ ಮೂಲಕ ಮಾಧ್ಯಮಗಳು ಜನರಲ್ಲಿ ಸಾಕಷ್ಟು ಅರಿವು ಮೂಡಿಸುವ ಕೆಲಸ ಮಾಡುತ್ತಿವೆ . ಪತ್ರಿಕಾ ಮಾಧ್ಯಮಗಳು , ಅದರ ಪ್ರತಿನಿಧಿಗಳ ಮೇಲೆ ಹಲ್ಲೆ ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂತಹ ಪ್ರಯತ್ನಗಳು , ದಿನನಿತ್ಯ ಜಗತ್ತಿನೆಲ್ಲೆಡೆ ನಡೆಯುತ್ತಿವೆ . ಅವೆಲ್ಲವುಗಳನ್ನೂ ಪರಿಹರಿಸಿ , ಪತ್ರಿಕಾ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತಿದ್ದು , ವಿಶ್ವಸಂಸ್ಥೆ Deat . 20198 Qeatr - Media- for Democracy ; ಇದಕ್ಕೆ ಮಾನ್ಯತೆ Journalism and Elections in times of Disin formation .

ಮೇ 1 : ಅಂತರಾಷ್ಟ್ರೀಯ ಕಾರ್ಮಿಕರ ದಿನ

 ಮೇ 1 : ಅಂತರಾಷ್ಟ್ರೀಯ ಕಾರ್ಮಿಕರ ದಿನ  ಜಾಗತಿಕ ಆರ್ಥಿಕ ಪ್ರಗತಿಯಲ್ಲಿ ಪಾಲುದಾರರಾಗಿರುವ ಕಾರ್ಮಿಕರ ಪಾತ್ರಕ್ಕೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ 1889 ರಿಂದ ವಿಶ್ವದೆಲ್ಲೆಡೆ ಮೇ 1 ರಂದು ಅಂತರಾಷ್ಟ್ರೀಯ ಕಾರ್ಮಿಕರ ದಿನ ಆಚರಿಸಲಾಗುತ್ತಿದೆ . ಈ ದಿನವನ್ನು ವಿಶ್ವದ ಸುಮಾರು 80 ದೇಶಗಳು ( ಭಾರತ ಸೇರಿ ) ಆಚರಿಸುತ್ತಿವೆ . ಈ ದಿನದಂದು ಜಗತ್ತಿನಾದ್ಯಂತ ಕಾರ್ಮಿಕರ ಒಕ್ಕೂಟಗಳು ಸಭೆ - ಸಮಾರಂಭ ಕ್ಯಾಲಿಗಳನ್ನು ನಡೆಸುವ ಮೂಲಕ ಆಚರಿಸುತ್ತವೆ . ನೂರುವರ್ಷಗಳ ಹಿಂದೆ ಕಾರ್ಮಿಕರು 10-16 ಗಂಟೆಗಳ ಕಾಲ ದುಡಿಯುತ್ತಿದ್ದರು . ನಂತರ ಕಾರ್ಮಿಕರ ದಿನದ ಕೆಲಸದ ಅವಧಿಯನ್ನು 8 ಗಂಟೆಗೆ ಇಳಿಸಲಾಯಿತು . ಕಾಲ ಉರುಳಿದಂತೆ ಕಾರ್ಮಿಕರಿಗೆ ಹಲವು ಬಗೆಯ ಅನುಕೂಲಗಳನ್ನು ಮಾಡಿ ಕೊಡಲಾಯಿತು . ಭಾರತದಲ್ಲಿ 1923 ರಿಂದ ಮೇ ಡೇ ಅಥವಾ ಅಂತರಾಷ್ಟ್ರೀಯ ಕಾರ್ಮಿಕರ ದಿನ ಆಚರಿಸಲಾಗುತ್ತಿದೆ .