ಮೇ 3 ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ

 ಮೇ 3 ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ

 ಮೇ 3 World Press Freedom Day . ಈ ದಿನವನ್ನು 1993 ರಿಂದ ಆಚರಿಸಲಾಗುತ್ತಿದೆ . ಪತ್ರಿಕಾ ಸ್ವಾತಂತ್ಯದ ಮೂಲಭೂತ ತತ್ತ್ವಗಳ ಅರಿವು ಮೂಡಿಸಲು , ಮೌಲ್ಯಗಳನ್ನು ಎತ್ತಿ ಹಿಡಿಯಲು ಮತ್ತು ಪತ್ರಕರ್ತರ ರಕ್ಷಣೆಗೆಂದೇ ಈ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ . ಪ್ರಜಾಪ್ರಭುತ್ವದ ವ್ಯವಸ್ಥೆಯ 4 ನೇ ಅಂಗ ಎಂದೇ ಪರಿಗಣಿಸಲ್ಪಡುವ ಪತ್ರಿಕೋದ್ಯಮಕ್ಕೆ ಶಾಸಕಾಂಗ , ಕಾರ್ಯಾಂಗ , ನ್ಯಾಯಾಂಗದಷ್ಟೇ ಪ್ರಬಲ ಶಕ್ತಿ ಇದೆ . ಈ ಮೂರೂ ಅಂಗಗಳ ಕಾರ್ಯ ಸಾಧನೆಗಳ ಜೊತೆಗೆ ಅವುಗಳ ದೌರ್ಬಲ್ಯ , ಹುಳುಕು , ಸಮಸ್ಯೆಗಳ ಮೇಲೂ ಬೆಳಕು ಚೆಲ್ಲುವ ಮೂಲಕ ಮಾಧ್ಯಮಗಳು ಜನರಲ್ಲಿ ಸಾಕಷ್ಟು ಅರಿವು ಮೂಡಿಸುವ ಕೆಲಸ ಮಾಡುತ್ತಿವೆ . ಪತ್ರಿಕಾ ಮಾಧ್ಯಮಗಳು , ಅದರ ಪ್ರತಿನಿಧಿಗಳ ಮೇಲೆ ಹಲ್ಲೆ ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂತಹ ಪ್ರಯತ್ನಗಳು , ದಿನನಿತ್ಯ ಜಗತ್ತಿನೆಲ್ಲೆಡೆ ನಡೆಯುತ್ತಿವೆ . ಅವೆಲ್ಲವುಗಳನ್ನೂ ಪರಿಹರಿಸಿ , ಪತ್ರಿಕಾ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತಿದ್ದು , ವಿಶ್ವಸಂಸ್ಥೆ Deat . 20198 Qeatr - Media- for Democracy ; ಇದಕ್ಕೆ ಮಾನ್ಯತೆ Journalism and Elections in times of Disin formation .

Comments

Popular posts from this blog

top 10 free computer automation software

Rainbow loader with html with CSS