70 million years of ancient frog discovery

 The oldest frog's heridity of 70 million years discoverd

A species of 60-70 million years old ancestral frog in the Shola forests of Kerala Scientists have discovered. The frog has been christened 'ascobatrachus', according to taxonomics. The eyes and body of the frog have identical constellations. It was added to the new sub-family. For 60-70 million years, this frog has acquired an ancient interesting form without any form of evolution. For this reason this frog is considered a living fossil

 70 ದಶಲಕ್ಷ ವರ್ಷಗಳ ಪ್ರಾಚೀನ ಕಪ್ಪ ಪತ್ತೆ

 ಕೇರಳದ ಕುರಿಚಿಯಾರ್‌ಮಲ ಕುಂಚಿಯಾನಾ , ಬೆಟ್ಟದ ತಪ್ಪಲಿನ ಶೋಲಾ ಕಾಡುಗಳಲ್ಲಿ 60-70 ದಶಲಕ್ಷ ವರ್ಷಗಳಷ್ಟು ಪ್ರಾಚೀನ ವಂಶಾವಳಿಯ ಕಪ್ಪೆಯ ಪ್ರಭೇದವನ್ನು | ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ . ಈ ಕಪ್ಪೆಗೆ ವರ್ಗೀಯ ಶಾಸ್ತ್ರದ ಪ್ರಕಾರ ' ಆಸ್ಕೋಬಟ್ರಾಕಸ್ ಎಂದು ನಾಮಕರಣ ಮಾಡಲಾಗಿದೆ . ಕಪ್ಪೆಯ ಕಣ್ಣುಗಳು ಮತ್ತು ದೇಹದ ಇಕ್ಕೆಲಗಳಲ್ಲಿ ನಕ್ಷತ್ರ ಪುಂಜಗಳನ್ನು ಹೋಲುವ ಗುರುತುಗಳಿವೆ . ಇದನ್ನು ಹೊಸ ಉಪ ಕುಟುಂಬಕ್ಕೆ ಸೇರಿಸಲಾಗಿದೆ . 60-70 ದಶಲಕ್ಷ ವರ್ಷಗಳಿಂದ ಯಾವುದೇ ರೂಪವಿನ್ಯಾಸದ ವಿಕಸನವಿಲ್ಲದೆ ಪುರಾತನ ಕುತೂಹಲಕಾರಿ ಸ್ವರೂಪವನ್ನು ಈ ಕಪ್ಪೆಕಾಯ್ದುಕೊಂಡಿದೆ ಇದೇ ಕಾರಣಕ್ಕೆ ಈ ಕಪ್ಪೆಯನ್ನು ಜೀವಂತ ಪಳೆಯುಳಿಕೆ ಎಂದು ಪರಿಗಣಿಸಲಾಗಿದೆ

Comments

Popular posts from this blog

Rainbow loader with html with CSS

ಹಿಂದೂಧರ್ಮದ ಕರೆ - ಸ್ವಾಮಿ ವಿವೇಕಾನಂದ

top 10 free computer automation software