ತಾಯಂದಿರ ದಿನ ಆಚರಣೆ

 ತಾಯಂದಿರ ದಿನ ಆಚರಣೆ

 ವಿಶ್ವದೆಲ್ಲೆಡೆ 1908 ರಿಂದ Mother's Day ಆಚರಿಸಲಾಗುತ್ತಿದೆ . ಇದನ್ನು ಪ್ರತಿ ವರ್ಷ ಮೇ ತಿಂಗಳ ಎರಡನೇ ಭಾನುವಾರದಂದು ಆಚರಿಸಲಾಗುವುದು . ಈ ವರ್ಷ ( 2019 ) ಮೇ 12 ರಂದು ಆಚರಿಸಲಾಯಿತು . ಭಾರತ ಸೇರಿ ಪುರಾತನ ಗ್ರೀಕ್ , ಮೆಸಪಟೋಮಿಯಾ , ಈಜಿಪ್ಟ್ ನಾಗರಿಕತೆಗಳಲ್ಲಿ ಮಾತೃಪೂಜೆ ಇತ್ತಾದರೂ ಆಧುನಿಕ ತಾಯಂದಿರ ದಿನ ಮೊದಲು ಆಚರಣೆಗೆ ಬಂದಿದ್ದು ಅಮೆರಿಕದಲ್ಲಿ . ಮಕ್ಕಳ ಪಾಲನೆ , ಪೋಷಣೆ ಹಾಗೂ ರಾಷ್ಟ್ರ ನಿರ್ಮಾಣ ಕಾರ್ಯದ ಆಧಾರಸ್ತಂಭವಾದ ಮಾತೆಯರಿಗೆ ಎಷ್ಟು ಗೌರವ ನೀಡಿದರೂ ಕಡಿಮೆಯೇ . ಆನ್‌ರೀವ್ ಎಂಬ ಮಹಿಳೆ ತಾಯಂದಿರ ದಿನ ಆಚರಿಸುವ ಸಂಪ್ರದಾಯವನ್ನು ಹುಟ್ಟುಹಾಕಿದಳು .

Comments

Popular posts from this blog

ಹಿಂದೂಧರ್ಮದ ಕರೆ - ಸ್ವಾಮಿ ವಿವೇಕಾನಂದ

Rainbow loader with html with CSS