ಮೇ 1 : ಅಂತರಾಷ್ಟ್ರೀಯ ಕಾರ್ಮಿಕರ ದಿನ

 ಮೇ 1 : ಅಂತರಾಷ್ಟ್ರೀಯ ಕಾರ್ಮಿಕರ ದಿನ 

ಜಾಗತಿಕ ಆರ್ಥಿಕ ಪ್ರಗತಿಯಲ್ಲಿ ಪಾಲುದಾರರಾಗಿರುವ ಕಾರ್ಮಿಕರ ಪಾತ್ರಕ್ಕೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ 1889 ರಿಂದ ವಿಶ್ವದೆಲ್ಲೆಡೆ ಮೇ 1 ರಂದು ಅಂತರಾಷ್ಟ್ರೀಯ ಕಾರ್ಮಿಕರ ದಿನ ಆಚರಿಸಲಾಗುತ್ತಿದೆ . ಈ ದಿನವನ್ನು ವಿಶ್ವದ ಸುಮಾರು 80 ದೇಶಗಳು ( ಭಾರತ ಸೇರಿ ) ಆಚರಿಸುತ್ತಿವೆ . ಈ ದಿನದಂದು ಜಗತ್ತಿನಾದ್ಯಂತ ಕಾರ್ಮಿಕರ ಒಕ್ಕೂಟಗಳು ಸಭೆ - ಸಮಾರಂಭ ಕ್ಯಾಲಿಗಳನ್ನು ನಡೆಸುವ ಮೂಲಕ ಆಚರಿಸುತ್ತವೆ . ನೂರುವರ್ಷಗಳ ಹಿಂದೆ ಕಾರ್ಮಿಕರು 10-16 ಗಂಟೆಗಳ ಕಾಲ ದುಡಿಯುತ್ತಿದ್ದರು . ನಂತರ ಕಾರ್ಮಿಕರ ದಿನದ ಕೆಲಸದ ಅವಧಿಯನ್ನು 8 ಗಂಟೆಗೆ ಇಳಿಸಲಾಯಿತು . ಕಾಲ ಉರುಳಿದಂತೆ ಕಾರ್ಮಿಕರಿಗೆ ಹಲವು ಬಗೆಯ ಅನುಕೂಲಗಳನ್ನು ಮಾಡಿ ಕೊಡಲಾಯಿತು . ಭಾರತದಲ್ಲಿ 1923 ರಿಂದ ಮೇ ಡೇ ಅಥವಾ ಅಂತರಾಷ್ಟ್ರೀಯ ಕಾರ್ಮಿಕರ ದಿನ ಆಚರಿಸಲಾಗುತ್ತಿದೆ .

Comments

Popular posts from this blog

Rainbow loader with html with CSS

ಹಿಂದೂಧರ್ಮದ ಕರೆ - ಸ್ವಾಮಿ ವಿವೇಕಾನಂದ

top 10 free computer automation software