Posts

Showing posts from July, 2021

CURE OF ILLNESS

Image
  You must not fear. Most of your troubles come from fear. In fact, ninety per cent of illnesses are the result of the subconscient fear of the body. In the ordinary consciousness of the body there is a more or less hidden anxiety about the consequences of the slightest physical disturbance. It can be translated by these words of doubt about the future: "And what will happen?" It is this anxiety that must be checked. Indeed this anxiety is a lack of confidence in the Divine's Grace, the unmistakable sign that the conse cration is not complete and perfect. As a practical means of overcoming this subcon scient fearleach time that something of it comes to the surface, the more enlightened part of the being must impress on the body the necessity of an entire trust in the Divine's Grace, the certitude that this Grace is always working for the best in our self as well as in all, and the determination to submit entirely and unre servedly to the Divine's Will mar 6 The bo...

How to be happy in these days?

Image
How to be happy? Sri Krishna told the brother to bring the worst told to call the religion of the Paramatma. At the same time, it was like to call the durance and brought a good one. Did the Dharmashaya go to go on allowo. What did the worst guy appear to have seen him. No matter how much the wandest was not found for Durshan. Due to? What's not worse in the eyes of the Lyrics: Duryodhana was like all the bad things. So if the world is good, do not be bad. Mean that all is our vision? Not sure. If we talk to the worst, the worst is the worst, our lives are nervous if they are bad. 'A cheat on the mick. I'm a good man who is a good idea of the impression of the impression. A friend of finding a good quality. It's working in spare time without finding that there are good qualities in one of the one. The time and strength that costs it is giving it happy. When we find the goodness, love confidence on those individuals, the dearness and believes. In our spee...

Leke of "maze legend's" Development

 Dear friends MAZE LEGEND'S (Magical Army\ASAULT  Zland Emperor legend's)  The developer of maze legend's has shared a great information about the game they are making Is in the state of 📝plans still they are building🏢 the blueprint and design  More information will be updated soon..  Stay tuned 

ಹಿಂದೂಧರ್ಮದ ಕರೆ - ಸ್ವಾಮಿ ವಿವೇಕಾನಂದ

Image
ಹಿಂದೂಧರ್ಮದ ಕರೆ - ಸ್ವಾಮಿ ವಿವೇಕಾನಂದ ನಮ್ಮ ಧರ್ಮಕ್ಕಾಗಿ ನಾನು ಮಾಡಿದ ಅಲ್ಪ ಸೇವೆ ನಿಮ್ಮ ಮೆಚ್ಚಿಗೆಯನ್ನು ಪಡೆಯಿತೆಂದು ಕೇಳಿ ನನಗೆ ಪರಮಾನಂದವಾಗಿದೆ. ದೂರದೇಶದಲ್ಲಿ, ಅದರಲ್ಲೂ ಪರದೇಶದಲ್ಲಿ ನನ್ನನ್ನು ಮತ್ತು ನನ್ನ ಕೆಲಸವನ್ನು ನೀವು ಮೆಚ್ಚುತ್ತೀರಿ ಎಂದು ಅಲ್ಲ ನನ್ನ ಸಂತೋಷ. ಹೊರಗಿನಿಂದ ಸೇನಾ ಸಮೂಹ ಭಾರತದ ಮೇಲೆ ಅವ್ಯಾಹತವಾಗಿ ಬಂದು ಬಿದ್ದಿದ್ದರೂ, ಹಲವಾರು ಶತಮಾನದ ನಿಮ್ಮ ನಿರ್ಲಕ್ಷ್ಯದಿಂದ ಮತ್ತು ನಿಮ್ಮ ವಿಜೇತರ ಅನಾದರಣೆಯಿಂದ ಆರ್ಯಾವರ್ತದ ಕೀರ್ತಿಕಳಶ ಕಾಣದ ಹಾಗೆ ಮಾನವಾಗಿದ್ದರೂ, ಕೀರ್ತಿ ಸೌಧದ ಹಲವು ಭೀಮಸ್ಥಂಭಗಳೂ ಸುಂದರವಾದ ಕಮಾನುಗಳೂ ಅದ್ಭುತ ವಾದ ಮೂಲೆಗಳಿಗೂ ಆ ಪ್ರವಾಹಕ್ಕೆ ಸಿಕ್ಕಿ ಕೊಚ್ಚಿಹೋಗಿದ್ದರೂ, ಕೇಂದ್ರ ಭದ್ರವಾಗಿದೆ, ಕಮಾನಿನ ಮಧ್ಯದ ಕಲ್ಲು ಮಾತ್ರ ಅಚ್ಚಳಿಯದೆ ಇದೆ ಎಂಬುದನ್ನು ಇದು ತೋರುವುದು. ಆಧ್ಯಾತ್ಮಿಕ ತಳಹದಿಯ ಮೇಲೆ ಕಟ್ಟಿದ ಭಗವಂತನ ಮಹಾತ್ಮ ಮತ್ತು ವಿಶ್ವಕಾರುಣ್ಯ ಎಂಬ ಅದ್ಭುತ ಸ್ಮಾರಕಮಂದಿರದ ಮಹಾಸೌಧವು ಎಂದಿನಂತೆ ಇಂದಿಗೂ ಅಚ್ಚಳಿಯದೆ ನಿಂತಿದೆ' ಎನ್ನುವುದನ್ನು ತೋರುವುದು. ಭರತಖಂಡಕ್ಕೆ ಮತ್ತು ಇಡೀ ವಿಶ್ವಕ್ಕೆ ಸಂದೇಶವನ್ನು ಒಯ್ದ ಅಪೂರ್ವ ಭಾಗ್ಯ ನನ್ನದಾಗಿತ್ತು. ನನ್ನಂತಹ ಭಾರತ ಮಾತೆಯ ಕನಿಷ್ಠತಮ ದಾಸನನ್ನು ನೀವು ಮುಕ್ತಕಂಠದಿಂದ ಹೊಗಳಿರುವಿರಿ. ಆಜನ್ಮಸಿದ್ಧವಾದ ನಿಮ್ಮ ಆಧ್ಯಾತ್ಮಿಕ ಸ್ವಭಾವವು ಅವನಲ್ಲಿ ಮತ್ತು ಅವನ ಸಂದೇಶದಲ್ಲಿ ಮುಂದೆ ಬರಲಿರುವ ಆ...

INDIAN GEOGRAPHICAL FEATURES AND THEIR INFLUNCE

Image
INDIAN GEOGRAPHICAL FEATURES AND THEIR INFLUNCE ಭೌಗೋಳಿಕ ಮೇಲೆ ಲಕ್ಷಣಗಳು ಮತ್ತು ಅದರ ಪ್ರಭಾವ GEOGRAPHICAL FEATURES AND THEIR INFLUNCE ಯಾವುದೇ ಅಥವಾ ದೇಶ ಮತ್ತು Tort foಳಿಕ ಲಕ್ಷಣಗಳಿಂದ ಪಾಳಾಗಿರುವುದು ಸಾಕ ಸಂಗತಿಯಾಗಿದೆ. ಪಾಶ್ಚಿಮಾಕ್ಕೆ ವಿದ್ಯಾರಾದ ರೀಶಣ್ ಹ್ಯಾ ಪ್ರಕಾರ 'ಭೂಗೋಳ ಮತ್ತು ಕಾಲಾನುಕ್ರಮ ಆಹಾರದ ಎಡ ಮತ್ತು ಬಲ ಕಣ್ಣುಗಳಿದ್ದ ಹಾಗೆ ಅಥವಾ ಸೂರ್ಯಚಂದ್ರರಿದ್ದ ಹಾಗೆ' ಎಂದಿದ್ದಾನೆ. ಆವನ ಹೇಳಿಕೆಯ ಪ್ರಕಾರ ಭೂಗೋಳ ಮತ್ತು ಗ್ರಹಗಳರಡು ಬಹಳ ಅಗತ್ಯ ಸಂಬಂಧ ಹೊಂದಿವೆ ಎಂದು ತಿಳಿಯುತ್ತದೆ. ಭೌಗೋಳಿಕ ಲಕ್ಷಣವೆಂದರೆ ಆ ದೇಶದ ನದಿಗಳು, ಬೆಟ್ಟಗುಡ್ಡಗಳು, ಸಮುದ್ರಗಳು, ಮರುಭೂಮಿಗಳು, ವಾಯುಗುಣ, ಪರ್ವತಗಳು, ಖರಗಳು, ಅರಣ್ಯಗಳು, ಮಳೆಯ ಪ್ರಮಾಣ, ವಾತಾವರಣ, ಭೂಮಿಯ ಫಲವತ್ತತ್ತ ಮತ್ತು ಪ್ರಾಣಿ ಸಂಪತ್ತು ಖನಿಜ ಸಂಪತ್ತು, ತೀರ ಪ್ರದೇಶ ಇತ್ಯಾದಿ, ಹಾಗೆಯೇ ಭಾರತದ ಭೌಗೋಳಿಕ ಲಕ್ಷಣಗಳು ಮತ್ತು ಭೌತಿಕ ಪರಿಸರಗಳು ಭಾರತೀಯ ಜನಜೀವನ ಮತ್ತು ಇತಿಹಾಸದ ಮೇಲೆ ತಮ್ಮದೇ ಆದ ಪ್ರಭಾವವನ್ನು ಬೀರಿದೆ. ಭಾರತವು ಏಷ್ಯಾ ಖಂಡದಲ್ಲಿ ಬೃಹತ್ ಉಪಖಂಡದೆಂದು' (Sub continent) ಪರಿಗಣಿಸಲ್ಪಟ್ಟಿದೆ. ಇದು ವ್ಯಾಖಂಡದ ದಕ್ಷಿಣ ಭಾಗದಲ್ಲಿ ಕಂಡು ಬರುತ್ತದೆ. ಭಾರತವು ಉಪಖಂಡವಾಗಿರುವುದರ ಜೊತೆಗೆ ಪರ್ಯಾಯದ್ವೀಪ ಎಂಬುದಾಗಿ ಕರೆಯಲಾಗಿದೆ. ಏಕೆಂದರೆ ಈ ಪ್ರದೇಶವು ಅಸಮವಾದ ಚಂರ್ಭು...