Posts

ಸೆಪ್ಟೆಂಬರ್ 2020ರ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ

Image
ಸೂಚನೆ ಈ ವೇಳಾಪಟ್ಟಿ  ಚಿತ್ರ ರೂಪದಲ್ಲಿದ್ದು ಪಿಡಿಎಫ್ ರೂಪದಲ್ಲಿ ಇಲ್ಲ ಆದ್ದರಿಂದ ZOOM ಮಾಡಿಯೇ ನೋಡಬೇಕು  

ಪಿಯುಸಿ ತರಗತಿಯವರಿಗೆ ಟೈಮ್ ಟೇಬಲ್ ಬಿಡುಗಡೆ ಮಾಡಲಾಗಿದೆ

Image
ಆನ್ಲೈನ್ ಕ್ಲಾಸ್ ಅಂದರೆ ಯುಟ್ಯೂಬ್ ಚಾನೆಲ್ ಟೈಮ್ ಟೇಬಲ್ ಅನ್ನು ಬಿಡುಗಡೆ ಮಾಡಲಾಗಿದ್ದು ಈ ಕೆಳಗಿನ ಪಿಡಿಎಫ್ ನಲ್ಲಿ ಕ್ಲಿಕ್ ಮಾಡಿ ನೋಡಿ Click above image to view

ಹೊಸ ಶಿಕ್ಷಣ ನೀತಿ ಜಾರಿ 2020

Image
ಹೊಸ ಶಿಕ್ಷಣ ನೀತಿ ಜಾರಿ ಇನ್ನು ಮುಂದೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ) ಭಾರತದಲ್ಲಿ ಜಾರಿಯಾಗಲಿದೆ.  ಈಗ ಇರುವ 10+2 ಶಿಕ್ಷಣ ವ್ಯವಸ್ಥೆ 5+3+3+4 ಮಾದರಿಯಾಗಿ ಬದಲಾವಣೆಯಾಗಲಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಕರಡನ್ನು ಕೇಂದ್ರ ಸರ್ಕಾರ ಈ ಹಿಂದೆ ಪ್ರಕಟಿಸಿತ್ತು. ಸಾರ್ವಜನಿಕರಿಂದ ಸಲಹೆಗಳನ್ನು ಪಡೆದು ಈಗ ಈ ಹೊಸ ಎನ್‌ಇಪಿಗೆ ಕೇಂದ್ರ ಕ್ಯಾಬಿನೆಟ್‌ ಒಪ್ಪಿಗೆ ನೀಡಿದೆ. ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್‌ ಜಾವಡೇಕರ್ ಸುದ್ದಿಗೋಷ್ಠಿ ನಡೆಸಿ ಹೊಸ ನೀತಿಯ ವಿವರಗಳನ್ನು ನೀಡಿದರು. 2015ರಿಂದ ಎನ್‌ಇಪಿ ಜಾರಿ ಸಂಬಂಧ ಚರ್ಚೆ ನಡೆಯುತ್ತಿತ್ತು. ಈಗ ಹೊಸ ನೀತಿ ಜಾರಿಯಾಗಿದೆ. 34 ವರ್ಷದ ಹಿಂದೆ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ಆಗಿತ್ತು. ಆದಾದ ಬಳಿಕ ಈಗ ಬದಲಾವಣೆ ಆಗುತ್ತಿದೆ. ಎನ್‌ಇಪಿಯಲ್ಲಿ ಏನಿದೆ?  ಇನ್ನು ಮುಂದೆ 10+2 ಶಿಕ್ಷಣ ವ್ಯವಸ್ಥೆ ಇರುವುದಿಲ್ಲ. ಇದನ್ನು 5+3+3+4 ರಂತೆ ವಿಂಗಡನೆ ಮಾಡಲಾಗಿದೆ. ಇದರರ್ಥ ಶಾಲೆಯ ಮೊದಲ ಐದು ವರ್ಷಗಳು ಅಡಿಪಾಯ ಹಂತ, 3 ರಿಂದ 5 ನೇ ತರಗತಿಯವರೆಗಿನ ಮೂರು ವರ್ಷಗಳನ್ನು ಪೂರ್ವಸಿದ್ಧತಾ ಹಂತವಾಗಿ ವಿಂಗಡಿಸಲಾಗಿದೆ. ನಂತರ ಮೂರು ವರ್ಷಗಳು ಮಧ್ಯಮ ಹಂತವಾಗಿ ವಿಂಗಡಿಸಲಾಗಿದೆ. ನಂತರದ ನಾಲ್ಕು ವರ್ಷವನ್ನು ದ್ವಿತೀಯ ಹಂತವನ್ನಾಗಿ ವಿಂಗಡಿಸಲಾಗಿದೆ. ಶಾಲೆಗಳು ಶಾಲೆಗಳು ಕಲೆ, ವಾಣಿಜ್ಯ, ವಿಜ್ಞಾನದ ಹೊಳೆಗಳ ಯಾವುದೇ ಕಟ್ಟುನಿಟ್ಟಿನ ರಚನೆಯನ್ನು ಹೊಂದಿರುವುದಿಲ್ಲ, ವಿದ್ಯಾರ್ಥಿಗಳು...

2nd PUC online classes has started online YouTube channel free completely

Image
Dear friends YouTube channel classes are uploaded  So please visit and watch online classes for completely free Biology class playlist link below👇👇👇👇 Scroll down Screenshots. Below for proof Screenshots 1) Screenshots 2)  click here to go biology classes playlist

ನಾವು ಊರು ಬಿಟ್ಟವರು.. kannada story

ನಾವು ಊರು ಬಿಟ್ಟವರು.. ಲಾಕ್ ಡೌನಿನ ಹಿಂದಿನ ದಿನ ಬೆಂಗಳೂರಿನ ಕೊಲೀಗು ಹೇಳುತ್ತಾನೆ: "ನಿನಗೇನು ಬಿಡು ಮಾರಾಯಾ, ನೀನು ಊರಿನವನು!" ಲಾಕ್ ಡೌನಿನ ದಿನ ಊರಿಗೆ ಬಂದಿಳಿದಾಗ ಅಲ್ಯಾರೋ ಗೊಣಗಿಕೊಳ್ಳುತ್ತಾರೆ: "ಇವನ್ಯಾಕೆ ಈಗ ಬಂದ? ಇವನು ಬೆಂಗಳೂರಿನವನು!" ಎರೆಡೂ ಊರಿಗೆ ಸ್ವಂತವಾಗದ ನಾವು ಎರೆಡು ಮಾತನ್ನೂ ಮೌನವಾಗಿ ಕೇಳಿಸಿಕೊಂಡು ಸುಮ್ಮನಿರುತ್ತೇವೆ.  ಏಕೆಂದರೆ ನಾವು ಊರು ಬಿಟ್ಟವರು. ಹಸಿದು ರೂಮಿಗೆ ಬಂದಾಗ ಉಣಬಡಿಸುವ ಅಕ್ಕರೆಯ ಅಮ್ಮನಿಲ್ಲ.  ಜ್ವರವೆಂದು ಮಲಗಿದಾಗ ಮಾತ್ರೆ ತಂದು ಕೊಡಲು ಕಾಳಜಿಯ ಅಪ್ಪನಿಲ್ಲ.  ಇವರಿಬ್ಬರ ನೆನಪನ್ನಷ್ಟೇ ಎದೆಯೊಳಗಿಟ್ಟುಕೊಂಡು ದೂರದ ಶಹರದಲ್ಲಿ ಸಿಕ್ಕಿದ್ದನ್ನು ತಿಂದು ಅರೆಹೊಟ್ಟೆಯಲ್ಲೇ ಮಲಗುತ್ತೇವೆ.  ಏಕೆಂದರೆ ನಾವು ಊರು ಬಿಟ್ಟವರು. ಅದೊಂದು ಬೆಳ್ಳಂಬೆಳಗ್ಗೆ ಫೋನು ಬರುತ್ತದೆ: "ನಿಮ್ಮ ಅಜ್ಜ ಹೋಗಿಬಿಟ್ಟರು!"  ಎದ್ದು ಬಿದ್ದು ಊರಿಗೆ ಓಡಿ ಬಂದವರನ್ನು ಅಂಗಳದಲ್ಲಿಟ್ಟ ಅಜ್ಜನ ಶವವಷ್ಟೇ ಎದುರುಗೊಳ್ಳುತ್ತದೆ. ಅಕ್ಕರೆಯ ಜೀವದೊಂದಿಗೆ ಕೊನೆಯ ಮಾತೂ ಆಡಲಾಗದೇಹೋದ ನೋವಿಗೆ ನಾವು ಯಾರನ್ನೂ ಹೊಣೆ ಮಾಡುವಂತಿಲ್ಲ. ಏಕೆಂದರೆ ನಾವು ಊರು ಬಿಟ್ಟವರು. ಸಣ್ಣ ಸಂಬಳದಲ್ಲಿ ಉಳಿಸಿದ ದೊಡ್ಡ ಭಾಗದಿಂದ ಊರಿನಲ್ಲೊಂದು ಮನೆ ಕಟ್ಟುತ್ತೇವೆ.  ಕಟ್ಟಿದ ಮನೆಯಲ್ಲಿ ಎರೆಡು ದಿನ ಇರಲೂ ರಜೆ ಸಾಲದೇ ಮರಳಿ ಬೆಂಗಳೂರಿಗೆ ಓಡುತ್ತೇವೆ. ಅಲ್ಲಿ ವಿಶಾಲವಾದ ಮನೆ ಕಟ್ಟಿದ ಖುಷಿಯಲ್ಲಿ ಇಲ್ಲಿ ಇಕ್ಕಟ್...

Why does the Sun have spots?

Image
    Why does the Sun have spots?   The sun is not only a turbulent mass of hydrogen and helium gas. Enormous electric currents generate Vast magnetic fields, which come and go as dark spots on the Sun's surface. These spots form in gronups, grow in intensity and number, reaching a peak every cleven years. The cyclical nature of the Sunspots was first discovered in the nineteenth century, A German amateur astronomer, Heinrich Schwabe, hoping to see a planet pass in front of the Sun's shining dise, became interested instead in some dark spots in its surface. For about seventeen ycars, he sketched the position of these spots and, by 1843, had established their pattern. Early this century, American astronomer George Hale added to Schwabe's work. He discovered that sunspots produce intense magnetic activity and that those with strongest force are about 8000 times as powerful as the Earth's magnetic field at its surface. Subsequent work has shown that sunspots...
Image
*ಹರಪನಹಳ್ಳಿಯಲ್ಲಿ 13 ವರ್ಷದ ಬಾಲಕನಿಗೆ ಕರೋನಾ ಸೊಂಕು ದೃಢ.*  *ಬಾಣಗೇರಿ ಸೀಲ್ ಡೌನ್ ಕಂಟೇನ್ ಮೆಂಟ್ ಜೋನ್ ಎಂದು ಘೋಷಣೆ.* ಹರಪನಹಳ್ಳಿ : ಬಾಲಕನೊಬ್ಬನಿಗೆ ಕರೋನಾ ವೈರಸ್ ಇರುವುದು ದೃಢ ಪಟ್ಟ ಹಿನ್ನಲೆಯಲ್ಲಿ ಪಟ್ಟಣದ ಬಾಣಗೇರಿಯನ್ನು ಸೀಲ್ ಡೌನ್ ಮಾಡಿ ಕಂಟೇನ್ ಮೆಂಟ್ ಜೋನ್ ಎಂದು ಘೋಷಿಸಲಾಗಿದೆ. 13 ವರ್ಷದ ಸೊಂಕಿತ ಬಾಲಕ ಹಾಗೂ ಆತನ ತಂದೆ ಗುಜರಾತ್ ನಿಂದ ಆಗಮಿಸಿದಾಗ ಅಧಿಕಾರಿಗಳು ತೋರಣಗಲ್ ಬಳಿ ಕ್ವಾರಂಟೈನ್ ನಲ್ಲಿ ಇಟ್ಟಿದ್ದರು. ತಂದೆಗೆ ದ್ರವ ಪರೀಕ್ಷೆ ನೆಗಟಿವ್ ಬಂದ ಹಿನ್ನಲೆಯಲ್ಲಿ ತಂದೆ ಜೊತೆ ಮಗನನ್ನು ಬಿಡುಗಡೆ ಮಾಡಲಾಗಿತ್ತು ಎಂದು ಹೇಳಲಾಗಿದೆ.ಬಾಲಕ ಮೆ.30 ರಂದು ಬೆಳಿಗ್ಗೆ ಹರಪನಹಳ್ಳಿ ಪಟ್ಟಣದ ಬಾಣಗೇರಿ ನಿವಾಸಕ್ಕೆ ಆಗಮಿಸಿದ್ದು, ಇಂದು ಆತನ ದ್ರವ ಪರೀಕ್ಷೆ ವರದಿ ಬಂದಿದ್ದು, ಕರೋನಾ ಇರುವುದು ದೃಢ ಪಟ್ಟಿದೆ. ಭಾನುವಾರ ಸಂಜೆ ಸೊಂಕಿತ ಬಾಲಕನನ್ನು ಬಳ್ಳಾರಿ ಕೋವಿಡ್ ಆಸ್ಪತ್ರೆಗೆ ಕಳಿಸಲಾಗಿದೆ, ಇತ್ತ ಬಾಣಗೇರಿಯಲ್ಲಿರುವ ಸೊಂಕಿತನ ಮನೆಯ 100 ಮೀಟರ ಸುತ್ತ ಕಂಪ್ಲೀಟ್ ಸೀಲ್ ಡೌನ್ ಮಾಡಲಾಗುವುದು, ನಂತರ 900 ಮೀಟರ್ ಬಪರ್ ಜೋನ್ ಎಂದು ಘೋಷಿಸಲಾಗುವುದು ಎಂದು ತಹಶೀಲ್ದಾರ ಡಾ.ನಾಗವೇಣಿ ತಿಳಿಸಿದರು. ಸೊಂಕಿತನ ಮನೆ ಬಳಿ ರಸಾಯನಿಕ ಸಿಂಪಡನೆ ಮಾಡಲಾಗಿದ್ದು, ಆತನ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದವರ ಪತ್ತೆ ಕಾರ್ಯನಡೆದಿದ್ದು, ಸಂಬಂಧ ಪಟ್ಟ ಎಲ್ಲರನ್ನು ಕ್ವಾರಂಟೈನ್ ಮಾಡಲಾಗುವುದು ಎಂದು ಹೇಳಿದ್...