*ಹರಪನಹಳ್ಳಿಯಲ್ಲಿ 13 ವರ್ಷದ ಬಾಲಕನಿಗೆ ಕರೋನಾ ಸೊಂಕು ದೃಢ.* *ಬಾಣಗೇರಿ ಸೀಲ್ ಡೌನ್ ಕಂಟೇನ್ ಮೆಂಟ್ ಜೋನ್ ಎಂದು ಘೋಷಣೆ.* ಹರಪನಹಳ್ಳಿ : ಬಾಲಕನೊಬ್ಬನಿಗೆ ಕರೋನಾ ವೈರಸ್ ಇರುವುದು ದೃಢ ಪಟ್ಟ ಹಿನ್ನಲೆಯಲ್ಲಿ ಪಟ್ಟಣದ ಬಾಣಗೇರಿಯನ್ನು ಸೀಲ್ ಡೌನ್ ಮಾಡಿ ಕಂಟೇನ್ ಮೆಂಟ್ ಜೋನ್ ಎಂದು ಘೋಷಿಸಲಾಗಿದೆ. 13 ವರ್ಷದ ಸೊಂಕಿತ ಬಾಲಕ ಹಾಗೂ ಆತನ ತಂದೆ ಗುಜರಾತ್ ನಿಂದ ಆಗಮಿಸಿದಾಗ ಅಧಿಕಾರಿಗಳು ತೋರಣಗಲ್ ಬಳಿ ಕ್ವಾರಂಟೈನ್ ನಲ್ಲಿ ಇಟ್ಟಿದ್ದರು. ತಂದೆಗೆ ದ್ರವ ಪರೀಕ್ಷೆ ನೆಗಟಿವ್ ಬಂದ ಹಿನ್ನಲೆಯಲ್ಲಿ ತಂದೆ ಜೊತೆ ಮಗನನ್ನು ಬಿಡುಗಡೆ ಮಾಡಲಾಗಿತ್ತು ಎಂದು ಹೇಳಲಾಗಿದೆ.ಬಾಲಕ ಮೆ.30 ರಂದು ಬೆಳಿಗ್ಗೆ ಹರಪನಹಳ್ಳಿ ಪಟ್ಟಣದ ಬಾಣಗೇರಿ ನಿವಾಸಕ್ಕೆ ಆಗಮಿಸಿದ್ದು, ಇಂದು ಆತನ ದ್ರವ ಪರೀಕ್ಷೆ ವರದಿ ಬಂದಿದ್ದು, ಕರೋನಾ ಇರುವುದು ದೃಢ ಪಟ್ಟಿದೆ. ಭಾನುವಾರ ಸಂಜೆ ಸೊಂಕಿತ ಬಾಲಕನನ್ನು ಬಳ್ಳಾರಿ ಕೋವಿಡ್ ಆಸ್ಪತ್ರೆಗೆ ಕಳಿಸಲಾಗಿದೆ, ಇತ್ತ ಬಾಣಗೇರಿಯಲ್ಲಿರುವ ಸೊಂಕಿತನ ಮನೆಯ 100 ಮೀಟರ ಸುತ್ತ ಕಂಪ್ಲೀಟ್ ಸೀಲ್ ಡೌನ್ ಮಾಡಲಾಗುವುದು, ನಂತರ 900 ಮೀಟರ್ ಬಪರ್ ಜೋನ್ ಎಂದು ಘೋಷಿಸಲಾಗುವುದು ಎಂದು ತಹಶೀಲ್ದಾರ ಡಾ.ನಾಗವೇಣಿ ತಿಳಿಸಿದರು. ಸೊಂಕಿತನ ಮನೆ ಬಳಿ ರಸಾಯನಿಕ ಸಿಂಪಡನೆ ಮಾಡಲಾಗಿದ್ದು, ಆತನ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದವರ ಪತ್ತೆ ಕಾರ್ಯನಡೆದಿದ್ದು, ಸಂಬಂಧ ಪಟ್ಟ ಎಲ್ಲರನ್ನು ಕ್ವಾರಂಟೈನ್ ಮಾಡಲಾಗುವುದು ಎಂದು ಹೇಳಿದ್ದಾರೆ
Posts
Showing posts from May, 2020
- Get link
- X
- Other Apps
ಪ್ರಶಸ್ತಿಯ ಹಿಂದಿನ ನೋವು ಕ್ಲಿಕ್ ಮಾಡುವ ಎಲ್ಲರೂ ಓದಲೇಬೇಕಾದ ವಿಷಯ - ಈ ಕೆಳಗೆ ತೋರಿಸಿದ ಚಿತ್ರ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧವಾದ ಚಿತ್ರ. ಈ ಚಿತ್ರಕ್ಕೆ ಪ್ರತಿಷ್ಠಿತ ಪುಲಿಟ್ಝರ್ ಪ್ರಶಸ್ತಿ ಸಿಕ್ಕಿದೆ. ಈ ಚಿತ್ರದ ಹೆಸರು ’ರಣಹದ್ದು ಮತ್ತು ಪುಟ್ಟ ಹೆಣ್ಣುಮಗು’ (Starving Child And Vulture). ಈ ಚಿತ್ರವನ್ನು ಕ್ಲಿಕ್ಕಿಸಿದ ಛಾಯಾಗ್ರಾಹಕ ಕೆವಿನ್ ಕಾರ್ಟರ್. - ಮೂಲತ: ದಕ್ಷಿಣ ಆಫ್ರಿಕಾದಲ್ಲಿ ಜನಿಸಿದ ಕೆವಿನ್ ಕಾರ್ಟರ್ ಈ ಚಿತ್ರದಿಂದ ಜಗತ್ ಪ್ರಸಿದ್ಧಿಯನ್ನು ಪಡೆದ. 1993 ರಲ್ಲಿ ಸುಡಾನ್ ನಲ್ಲಿ ಎರಡನೇ ಸಿವಿಲ್ ವಾರ್ ಜರುಗಿತು. ಆ ಸಂದರ್ಭದಲ್ಲಿ ಸುಡಾನಿನ ಜನ ತಡೆಯಲಾಗದ ಹಸಿವಿನಿಂದ ಗುಳೇ ಹೊರಟರು. ಇದೇ ಸಂದರ್ಭದಲ್ಲಿ ಅತ್ಯುತ್ತಮ ಛಾಯಾಗ್ರಾಹಕನಾಗಿದ್ದ ಕೆವಿನ್ ಈ ಮಗುವಿನ ಚಿತ್ರ ಕ್ಲಿಕ್ಕಿಸಿದ. ವಿವಿಧ ದೇಶಗಳಿಂದ ಕಳಿಸಲ್ಪಡುವ ಆಹಾರಕ್ಕಾಗಿ ಜನ ಬಡಿದಾಡುವಾಗ ಈ ಮಗುವನ್ನು ಬಿಟ್ಟು ಹೋಗಿದ್ದರು. ಹಸಿವನ್ನು ತಾಳದೇ ಈ ಮಗು ಅನಾಥವಾಗಿ ತನ್ನ ಮೊಳಕಾಲನ್ನು ಊರಿ ನೆಲಕ್ಕೆ ಕುಸಿದ ದಾರುಣ ಚಿತ್ರ. ಕೆವಿನ್ ಚಿತ್ರ ತೆಗೆಯುವಾಗಲೇ ಹಿಂದೆ ರಣಹದ್ದು ಬಂತು. ಇದನ್ನೂ ಕೆವಿನ್ ಕ್ಲಿಕ್ಕಿಸಿದ. - ಅದ್ಭುತವಾದ ಚಿತ್ರ ಸೆರೆ ಹಿಡಿದ ಆವೇಶದಲ್ಲಿ ಕೆವಿನ್ ಆ ಚಿತ್ರವನ್ನು ಆಗಿನ ಪ್ರಸಿದ್ಧ ಪತ್ರಿಕೆ ನ್ಯೂಯಾರ್ಕ್ ಟೈಮ್ಸ್ ಗೆ ಮಾರಾಟ ಮಾಡುತ್ತಾನೆ. 1993ರಲ್ಲಿ ಈ ಚಿತ್ರ ಅಚ್ಚಾಗಿ ಬೆಳಗಾಗುವುದರಲ್ಲಿ ನ
How did universe begin??
- Get link
- X
- Other Apps
How did the universe begin? There are many theories about the beginning of the universe. The pulsating theory says that the universe is cyclically spread and contracts, with billions of billions taking each cycle. One of the most widely accepted theories in modern times is the 'Big Bang theory. According to this theory, the universe began some 10-13 million years ago with an unimaginably dense ball of matter or primeval atom and expanding since then. There is no satisfactory answer as to why the Big Bang occurred, but the theory is supported by evidence that the universe continues to expand. Visit FB page Click the button 👇
INTRODUCTION ABOUT PIC WORLD
- Get link
- X
- Other Apps
Just me, myself and I, exploring the universe of unknownment. I have a heart of love and an interest of lorem ipsum and mauris neque quam blog. I want to share my world with you. Praesent tincidunt sed tellus ut rutrum. Sed vitae justo condimentum, porta lectus vitae, ultricies congue gravida diam non fringilla. Praesent tincidunt sed tellus ut rutrum. Sed vitae justo condimentum, porta lectus vitae, ultricies congue gravida diam non fringilla. Do not hesitate to contact me! cocsiru@gmail.com