Posts

ಮುಖಗಳು

ಕವಯಿತ್ರಿ ನನ್ನ ಹೆಂಡತಿ ನನ್ನ ಮೊದಲ ಪ್ರಶ್ನೆ ನೀವು ಮದುವೆಯಾಗಿದ್ದೀರಾ ? ಇವನಿಗೇಕೆ ನಮ್ಮ ವೈಯಕ್ತಿಕ ವಿಷಯ ಎಂದು ನೀವು ಗೊಣಗಿಕೊಳ್ಳಬಹುದು. ಮದುವೆ ಯಾಗಿದ್ದರೆ ಇನ್ನೂ ಕೆಲವು ವೈಯಕ್ತಿಕ ಪ್ರಶ್ನೆಗಳನ್ನೇ ಕೇಳುತ್ತೇನೆ, ಏನೆಂದರೆ ನಿಮ್ಮ ಹೆಂಡತಿ ಸಾಹಿತಿಯೇ ಅಥವಾ ಕವಯಿತ್ರಿಯೇ ? ಎಂದು, ಕಾರಣ ಇಷ್ಟೆ. ನನ್ನ ಸ್ನೇಹಿತರಲ್ಲಿ ಕೆಲವರ ಪತ್ನಿಯರು ಸಾಹಿತಿಗಳಾಗಲು ಪ್ರಯತ್ನಿ ಸುತ್ತಿದ್ದಾರೆ. ಅವರೇ ಹೇಳಿಕೊಳ್ಳುವುದು ''ತಾವು ಮಹಾ ಸಾಹಿತಿಗಳೇ ''ಸಂಸಾರದ ಬವಣೆಯಲ್ಲಿ ಸಿಕ್ಕಿಕೊಂಡು ತಮ್ಮ ಸಾಹಿತ್ಯ ಕೃಷಿಯನ್ನು ವರಾಡ ಲಾಗುತ್ತಿಲ್ಲ. ನಮ್ಮ ಕೃತಿ ನಿಮ್ಮನ್ನು (ಅವರನ್ನು ನಂಬಿದ ಗಂಡಂದಿರನ್ನು) ಕೃಶರನ್ನಾಗಿ ಮಾಡಿದರೂ ಸಾಹಿತ್ಯದ ಬೆಳೆ ಬಲು ಹುಲುಸಾಗಿ ತೆಗೆಯಬಲ್ಲೆವು. ನಮ್ಮ ಕೈಗೆ ಪೆನ್ನು ಕೊಟ್ಟು ನೀವು ಸೌಟು ಹಿಡಿಯಿರಿ ಸಾಕು' ಎನ್ನುತ್ತಾರೆ. ಪಾಪ ನನ್ನ ಸ್ನೇಹಿತರಲ್ಲಿ ಕೆಲವರು ನಿಜವಾಗಲೂ ಈಗ ಸೌಟು ಹಿಡಿಯುತ್ತಿ ದ್ದಾರೆ. ಬೆಳಿಗ್ಗೆ ಆಫೀಸಿನಲ್ಲಿ ಪೆನ್ನು ಹಿಡಿದ ಕೈಗೆ ಸಂಜೆ ಮನೆಯಲ್ಲಿ ಸೌಟಿನ ಸೇವೆ ಆಗುತ್ತಿದೆ. ಇದು ಸಾಹಿತಿ ಪತ್ನಿಯರನ್ನು ಹೊಂದಿದವರ ಪಾಡಾದರೆ ಇನ್ನು ಗೊತ್ತಿಲ್ಲದೆ ಕವಯಿತ್ರಿಯರನ್ನು ಹೆಂಡಿರನ್ನಾಗಿ ನಾಲ್ಕು ಜನರ ಮುಂದೆ ಸಾಲಸೋಲ ಮಾಡಿ ಕೈಹಿಡಿದವರ ಗತಿ-ದೇವರೇ ಗತಿ. ವಂತರಲ್ಲಿ ನಾನೂ ಒಬ್ಬ ಅಂತಹ ಅದೃಷ್ಟ ನಾನು ಅವಳು ಬರೆದ ಕವಿತೆಯೆನ್ನುವ 'ಕರ್ಣ ಶಿಕ್ಷೆ' ಅನುಭವಿಸಬೇಕು. “ಎನ್ನ ಕಿವ

Maze legends Q&A

We are excited to announce the launch of our new project! #newproject  I am planning to start my game project  since 8 months.  project named is "MAZE LEGENDS "  the ultimate project I would like to make this project only in India, To support  "make/made in India" which is encouraged by Narendra Modi(president of India)  Q&A • how the project speed and where the        progress going on?  the development progress in the basic process and modelling part. but the progress is snail 🐌 speed .  • which game engine we use ? The game will be developed by unreal engines or unity engine  • Which type of  game will be the "MAZE LEGENDS "? I'm not sure yet 😅 But it may be fps, rpg, mprpg, mortgage, tps etc.  • how many employees are working on this project?  only me😅  why you announced the project before starting?! ok,that's good question, because in these days increase people are interested in the game development feild and also increase in games. So,

History of English Literature

The history of English Literature begins with the Germanic tradition of the Anglo-Saxon settlers.  Beowulf is the earliest and most popular work in Old English Literature. As the Normans conquested England, Middle English replaced the Old English and was used by the father of English Literature, Geoffrey Chaucer in his famous work, The Canterbury Tales. William Shakespeare came to be considered as the most iconic and greatest writer in the history of English Literature as he is revered for his legendary plays and sonnets.     The history of English Literature begins with the Germanic tradition of the Anglo-Saxon settlers. Beowulf is the earliest and most popular work in Old English Literature. As the Normans conquested England, Middle English replaced the Old English and was used by the father of English Literature, Geoffrey Chaucer in his famous work, The Canterbury Tales. William Shakespeare came to be considered as the most iconic and greatest writer in the history of English Litera

Download kannada ba first year test books 2021

  Click here to download Safe link virus free download

how we can prevent ocean pollution.

Image
how we can prevent ocean pollution. Hello friends My name is Captain Siri.  Today, I will explain how we can prevent ocean pollution. The ocean is one of the most beautiful places on Earth. However, it can also be one of the most dangerous. Pollution is a permanent issue that threatens not only the ocean, but our planet as a whole. Therefore, to keep the ocean clean and preserve its beauty for future generations, here are some tips: 1. Use reusable bags for groceries and other shopping In 2016, 32 billion pounds of plastic were produced. Over 8 million tons of it was single use plastic bags. In the United States alone, a whopping 102 billion plastic bags are used each year. Most reusable bag users report that they love their bag and will never go back to disposable ones. Reusable grocery bags have been shown to reduce carbon emissions by 35 pounds per year for every U.S consumer who uses them regularly!In 2016, 32 billion pounds of plastic were produced. Over 8 million tons of it

please review us

ಒಬ್ಬ ಶ್ರೀಮಂತ ತನ್ನ ಮುದ್ದು ಮಗನಿಗೆ ಬರೆದ ಕೊನೇ ಪತ್ರ

Image
ಒಬ್ಬ ಶ್ರೀಮಂತ ತನ್ನ ಮುದ್ದು ಮಗನಿಗೆ ಬರೆದ ಕೊನೇ ಪತ್ರ   *ಒಬ್ಬ ಶ್ರೀಮಂತ ತನ್ನ ಮುದ್ದು ಮಗನಿಗೆ ಸಾಯುವ ಸಮಯದಲ್ಲಿ ವಿಲ್ ಪತ್ರದ ಜೊತೆ ಹಳೆಯ ಪಾದರಕ್ಷೆಗಳನ್ನು ನೀಡಿ ಹೇಳಿದ, ವಿಲ್ ಪತ್ರದಲ್ಲಿ ನಿನಗೆ ನನ್ನೆಲ್ಲಾ ಆಸ್ತಿಯನ್ನು ಬರೆದಿದ್ದೇನೆ. ನೀನು ಸುಖವಾಗಿ ಬಾಳು ಆದರೆ ನನ್ನ ಕೊನೆಯ ಆಸೆಯೊಂದಿದೆ ಅದನ್ನು ನೆರವೇರಿಸು ಅಷ್ಟು ಸಾಕು. ಅದೇನೆಂದರೆ ನಾನು ಸತ್ತ ಮೇಲೆ ನನ್ನ ಪಾದಕ್ಕೆ ಈ ಹಳೆಯ ಚಪ್ಪಲಿಯನ್ನು ತೊಡಿಸಿ ಅಂತ್ಯ ಕ್ರಿಯೆ ನೆರವೆರಿಸು! ಎಂದು ಹೇಳುತ್ತಾನೆ.* *ಮಗ ತನ್ನ ಕೆನ್ನೆಯ ಮೇಲೆ ಜಾರುತ್ತಿದ್ದ ಕಣ್ಣಿರನ್ನು ಒರೆಸಿಕೊಳ್ಳುತ್ತಾ ಈ ಸಣ್ಣ ಆಸೆಯನ್ನು ನಾನು ಖಂಡಿತ ನೆರವೆರಿಸುತ್ತೇನೆ ಎಂದು ಅಪ್ಪನಿಗೆ ಮಾತು ಕೊಡುತ್ತಾನೆ. ತಂದೆಯು ಕೊನೆಯುಸಿರೆಳೆದ ದಿನ ವಿಧಿ ವಿಧಾನ ಕಾರ್ಯಗಳನ್ನು ಮಾಡಿದ ಪಂಡಿತರಿಗೆ ಮಗ ಅಪ್ಪನಿಗೆ ಹಳೆಯ ಚಪ್ಪಲಿ ತೊಡಿಸಲು ಕೋರುತ್ತಾನೆ ಆದರೆ ಪಂಡಿತರು ಸಾಧ್ಯವೇ ಇಲ್ಲ ಇದು ಅಂತ್ಯಕ್ರಿಯೇ ಸಂಪ್ರದಾಯದಲ್ಲೇ ಇಲ್ಲವೆಂದು ನಿರಾಕರಿಸುತ್ತಾರೆ. ಎಷ್ಟೇ ಪ್ರಯತ್ನ ಪಟ್ಟರು ಆ ಶ್ರೀಮಂತ ವ್ಯಕ್ತಿಗೆ ಹಳೆಯ ಚಪ್ಪಲಿ ತೊಡಿಸಲು ಸಾಧ್ಯವೇ ಆಗುವುದಿಲ್ಲ! ಈ ವಿಚಾರವಾಗೇ ಊರಿನ ಮಂದಿಯಲ್ಲರೂ ಸೇರಿ ಈ ವಿಷಯದ ಕುರಿತು ಚರ್ಚಿಸುತ್ತಿರುತ್ತಾರೆ. ಅಷ್ಟರಲ್ಲಿ ಅಲ್ಲಿಗೆ ಓಡೊಡಿ ಬಂದ ಆ ಶ್ರೀಮಂತನ ಸ್ನೇಹಿತ ಮಗನಿಗೆ ಪತ್ರ ನೀಡಿ ಹೇಳುತ್ತಾನೆ. ನಿಮ್ಮ ತಂದೆಯವರು ಕೆಲ ದಿನಗಳ ಹಿಂದೆ ನನ್ನನ್ನು ಕರೆದು ಈ ಪತ್ರವ