ಭೂಮಿಗೆ ಬಂದ ಚಂದ್ರನ ಅಗೋಚರ ಭಾಗದ ಚಿತ್ರ

 ಭೂಮಿಗೆ ಬಂದ ಚಂದ್ರನ ಅಗೋಚರ ಭಾಗದ ಚಿತ್ರ.

 ಇದೇಮೊದಲಬಾರಿಗೆಚೀನಾದಗಗನನೌಕೆ ಚಾಂಗ್ -4 ' ಚಂದ್ರನ ಅಗೋಚರ ಭಾಗದ ಚಿತ್ರವನ್ನು ಭೂಮಿಗೆ ರವಾನಿಸಿದೆ . ಭೂಮಿಗೆ ಕಾಣುವುದು ಚಂದ್ರನ ಒಂದು ಮುಖ ಮಾತ್ರ . ಚಂದಿರನ ಮತ್ತೊಂದು ಭಾಗ ಅಥವಾ ಅಗೋಚರ ಭಾಗದಲ್ಲಿ ಇಳಿದಿರುವ ' ಚಾಂಗ್ -4 ' ಮೊದಲ ಬಾರಿಗೆ ಅದರ ಮೇಲೆ ಭಾಗ ಮತ್ತು ರಚನೆಯ ಮಾಹಿತಿಯನ್ನು ರವಾನಿಸುವಲ್ಲಿ ಯಶಸ್ವಿಯಾಗಿದೆ . ಚಂದ್ರ ಪರಿಭ್ರಮಿಸುವ ವೇಳೆಯಲ್ಲಿಯೂ ಕಾಣದ ಈ ಭಾಗರೇಡಿಯೋ ತರಂಗಾಂತರಗಳಿಂದ ಮುಕ್ತವಾಗಿದೆ . ಕರಗುವ ಬಂಡೆಗಳ ಮೂಲಕ ಚಂದ್ರನ ಈ ಭಾಗ ರೂಪುಗೊಂಡಿದೆ ಎನ್ನುತ್ತಾರೆ ವಿಜ್ಞಾನಿಗಳು . ಇದರ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನ ನಡೆಸಲಾಗುತ್ತಿದೆ .

Comments

Popular posts from this blog

Rainbow loader with html with CSS

ಹಿಂದೂಧರ್ಮದ ಕರೆ - ಸ್ವಾಮಿ ವಿವೇಕಾನಂದ

top 10 free computer automation software