ಲಯೊನಲ್ ಮೆಸ್ಸಿಗೆ ಚಿನ್ನದ ಬೂಟು ಪ್ರಶಸ್ತಿ

 ಲಯೊನಲ್ ಮೆಸ್ಸಿಗೆ ಚಿನ್ನದ ಬೂಟು ಪ್ರಶಸ್ತಿ.



 ರ್ಜೆಂಟೀನಾದ ಲಯೊನೆಲ್ ಮೆಸ್ಸಿ ಸತತ 3 ನೇ ವರ್ಷ ಯೂರೋಪ್‌ನ ಚಿನ್ನದ ಬೂಟು ( ಗೋಲ್ಡನ್ ಬೂಟ್ ) ಪ್ರಶಸ್ತಿ ಗೆದ್ದಿದ್ದಾರೆ . ಬಾರ್ಸಿಲೋನಾ ಪರ ಈ ಬಾರಿ ಮೆಸ್ಸಿ ಒಟ್ಟು 36 ಗೋಲುಗಳನ್ನು ಬಾರಿಸಿದ್ದಾರೆ . ( ಅವರ ಹತ್ತಿರದ ಪ್ರತಿಸ್ಪರ್ಧಿ ಕಿಲಿಯನ್ ಬಾವೆ 33 ಗೋಲು ಬಾರಿಸಿದ್ದರು ) ಯೂರೋಪ್‌ನ ಪ್ರಮುಖ ಲೀಗ್ ತಂಡಗಳಲ್ಲಿ ಹೆಚ್ಚು ಗೋಲು ದಾಖಲಿಸಿದ ಆಟಗಾರನಿಗೆ ಈ ಗೌರವ ನೀಡಲಾಗುತ್ತದೆ . 2019 ರ ಏಪ್ರಿಲ್‌ನಲ್ಲಿ ಮೆಸ್ಸಿ ಬಾರ್ಸಿಲೋನಾ ಪರ ಉತ್ತಮವಾಗಿ ಆಡಿದ್ದರಿಂದ ತಂಡವು ಲಾಲಿಗಾ ಟೂರ್ನಿಯಲ್ಲಿ ಜಯಿಸಿತ್ತು . ಈ ಕಾರಣದಿಂದ ಅವರಿಗೆ ಚಿನ್ನದ ಬೂಟು ಪ್ರಶಸ್ತಿ ನೀಡಲಾಗಿದೆ .


501 / 5000

Translation results

Gold shoes award for Lionel Messi!

Argentina's Lionel Messi has won Europe's Golden Boot for the third consecutive year. Messi has scored a total of 36 goals for Barcelona this time. (His closest rival, Killian Bavey, scored 33 goals) Messi played in Barcelona in April 2019 and won the LaLiga Tournament. Because of this, he has been awarded the Gold Boot.

Comments

Popular posts from this blog

Rainbow loader with html with CSS

ಹಿಂದೂಧರ್ಮದ ಕರೆ - ಸ್ವಾಮಿ ವಿವೇಕಾನಂದ

top 10 free computer automation software