ಕುಗ್ಗುತ್ತಿದ್ದಾನೆ ಚಂದಿರ..!

 ಕುಗ್ಗುತ್ತಿದ್ದಾನೆ ಚಂದಿರ 

ಚಂದಿರನ ಗಾತ್ರ ದಿನದಿಂದ ದಿನಕ್ಕೆ ಕುಗ್ಗುತ್ತಿದೆ . ಈ ಕಾರಣದಿಂದ ಅದರ ಮೇಲ್ಮನಲ್ಲಿ ನೆರಿಗೆಗಳು ಕಾಣಿಸಿಕೊಳ್ಳುತ್ತಿವೆ . ಇದು ಕಂಪನಗಳ ಸೃಷ್ಟಿಗೂ ಕಾರಣವಾಗುತ್ತಿದೆ ಎಂದು ನಾಸಾ ತಿಳಿಸಿದೆ . ನಾಸಾದ ಲೂನಾರ್ ರಿಕನೈಸನ್ಸ್ ಆರ್ಬಿಟರ್ ( LRO ) ಸೆರೆ ಹಿಡಿದಿರುವ 12 ಸಾವಿರಕ್ಕೂ ಹೆಚ್ಚು ಚಿತ್ರಗಳ ಆಧಾರದ ಮೇಲೆ ನಾಸಾ ಈ ವಿಷಯವನ್ನು ಬಹಿರಂಗಪಡಿಸಿದೆ . ಚಂದ್ರನ ಉತ್ತರ ಧ್ರುವ ಭಾಗದಲ್ಲಿ ಇಂತಹ ಕುಗ್ಗುವಿಕೆ ಕಂಡುಬಂದಿದೆ . ಚಂದ್ರನ ಪದರ ರಚನಾ ಕಾರ್ಯ 450 ಕೋಟಿ ವರ್ಷಗಳ ಹಿಂದೆಯೇ ನಡೆದಿದ್ದು , ತಾಪಮಾನ ಕುಸಿತದ ಕಾರಣದಿಂದ ಕುಗ್ಗುತ್ತಿದೆ . ಚಂದ್ರನ ಮಧ್ಯದ ಪದರು ಸಡಿಲವಾಗುತ್ತಿದ್ದು , ಅದರ ಮೇಲ್ಬನ ಒಳ ರಚನೆಗಳು ಕುಗ್ಗುತ್ತಿವೆ . ಇಂತಹ ಸಂರಚನೆಯ ಪರಿಣಾಮ , ಕಳೆದ ನೂರಾರು ವರ್ಷಗಳ ಅಂತರದಲ್ಲಿ ಚಂದ್ರ 150 ಅಡಿಗಳಷ್ಟು ( 52 ಮೀ . ) ಕುಗ್ಗಿಹೋಗಿದ್ದಾನೆ ಎಂದು ನಾಸಾ ಹೇಳಿದೆ . ಜೊತೆಗೆ ಅಲ್ಲಿರುವ ಕಂಪನ ಮಾಪಕಗಳು ಚಂದ್ರನೊಳಗೆ ಉಂಟಾದ ಒಟ್ಟು 28 ಕಂಪನಗಳನ್ನು ದಾಖಲಿಸಿವ ಸೌರಮಂಡಲದಲ್ಲಿರುವ ಗ್ರಹ , ಉಪಗ್ರಹಗಳ ನಡುವೆ ಹೋಲಿಕೆ ಮಾಡುವುದಾದರೆ ಚಂದ್ರನ ಜೊತೆಗೆ ಬುಧ ಗ್ರಹವೂ 600 ಮೈಲುಗಳಷ್ಟು ಉದ್ದ ಮತ್ತು ತಿಕಿ.ಮೀ.ನಷ್ಟು ಎತ್ತರ ಕುಗ್ಗಿದೆ 

- interesting facts king








Comments

Popular posts from this blog

Rainbow loader with html with CSS

ಹಿಂದೂಧರ್ಮದ ಕರೆ - ಸ್ವಾಮಿ ವಿವೇಕಾನಂದ

top 10 free computer automation software